14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ದೂಡುವುದು ಶಿಕ್ಷಾರ್ಹ ಅಪರಾಧ: ನ್ಯಾಯಾಧೀಶ ಬಿ.ಸಿ. ಅರವಿಂದ್ನಮ್ಮ ನ್ಯಾಯಾಲಯದಲ್ಲಿ 1,800 ಚೆಕ್ ಬೌನ್ಸ್ ಪ್ರಕರಣಗಳಿದ್ದು, ಆ ಪೈಕಿ ಅರ್ಧದಷ್ಟು ಸರ್ಕಾರಿ ನೌಕರರ ಪ್ರಕರಣಗಳೇ ಇದ್ದು ಸರ್ಕಾರಿ ನೌಕರರಿಗೆ ಸಾರ್ವಜನಿಕರು ಸಾಲ ನೀಡುವಾಗ ಅವರ ಸಂಬಳದ ಮೂರು ಪಟ್ಟಿನಷ್ಟು ನೀಡಿದರೆ ವಸೂಲಿಗೆ ತೊಂದರೆಯಾಗಲಿದ್ದು ಇಂತಹ ವಿಚಾರ ಬಂದಾಗ ಕಾನೂನಿನ ನೆರವು ಪಡೆಯಬೇಕು