ದೀಕ್ಷಾ ಇಂಗ್ಲೀಷ್ ಹೈಸ್ಕೂಲ್ ಶಾಲೆಗೆ ಶೇಕಡ 100 ರಷ್ಟು ಫಲಿತಾಂಶಕಡೂರು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಟ್ಟಣದ ದೀಕ್ಷಾ ಇಂಗ್ಲೀಷ್ ಹೈಸ್ಕೂಲ್ ಶಾಲೆಗೆ ಶೇಕಡ 100 ರಷ್ಟು ಫಲಿತಾಂಶ ಲಭಿಸಿದೆ. ಈ ಕುರಿತು ಶಾಲೆ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಎನ್ .ಪಿ. ಮಂಜುನಾಥ ಪ್ರಸನ್ನ ಮಾಹಿತಿ ನೀಡಿ ದ್ದು, ನಮ್ಮ ಶಾಲೆಗೆ ಶೇಕಡ 100ರಷ್ಟು ಫಲಿತಾಂಶ ಲಭಿಸುವ ಮೂಲಕ ವಿದ್ಯಾರ್ಥಿಗಳು, ಪೋಷಕರಲ್ಲಿ ಸಂತಸ ಉಂಟು ಮಾಡಿದೆ.