ಟವರ್ ಉಪಕರಣಗಳ ಕಳ್ಳತನ: ಇಬ್ಬರ ಬಂಧನಆರೋಪಿಗಳ ಪೈಕಿ ಪ್ರಥಮ ಆರೋಪಿ ಎಲ್.ಬಿ.ಭರತ್ ಬೆಂಗಳೂರು ನಗರದ ಕುಂಬಳಗೂಡಿನಲ್ಲಿ ವಾಸವಿದ್ದು, ಮಹದೇವ ಕುಮಾರ್ ನೊಂದಿಗೆ ಸೇರಿ ಏರ್ಟೆಲ್ ಕಂಪನಿ ನೌಕರರ ಸೋಗಿನಲ್ಲಿ ಬಹು ಮಹಡಿ ಕಟ್ಟಡದ ಮನೆಗಳ ಮೇಲೆ ಅಳವಡಿಸಲಾಗಿದ್ದ ಮೊಬೈಲ್ ಟವರ್ ಗಳ ದುರಸ್ತಿ ನೆಪದಲ್ಲಿ ಮನೆ ಮಾಲೀಕರನ್ನು ವಂಚಿಸಿ ಉಪಕರಣಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಿದ್ದರು.