ಮೇ 19ರಂದು ಶ್ರೀಅವಿಘ್ನ ಸಾಯಿಬಾಬಾ, ಮಹಾಗಣಪತಿ, ನವಗ್ರಹ, ನಾಗದೇವತೆ ಮತ್ತು ಶಿಖರ ಕಲಶ ಪ್ರತಿಷ್ಠಾಪನೆಅರುಣ್ ಯೋಗಿರಾಜ್ ಕೈಯಲ್ಲಿ ಮೂಡಿಬಂದಿರುವ ಶ್ರೀ ಸಾಯಿಬಾಬ ಕೇದಾರನಾಥದ ಆದಿ ಶಂಕರಾಚಾರ್ಯ, ದಿಲ್ಲಿಯ ಇಂಡಿಯಾ ಗೇಟ್ ನ ಸುಭಾಷ್ಚಂದ್ರ ಬೋಸ್ಹಾಗೂ ವಿಶ್ವಪ್ರಸಿದ್ಧ ಆಯೋಧ್ಯೆಯ ರಾಮಲಲ್ಲಾ ಮೂರ್ತಿಯನ್ನು ಕೆತ್ತನೆ ಮಾಡಿರುವ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರ ಕೈಯಲ್ಲಿ ಮೂಡಿ ಬಂದಿರುವ ಶ್ರೀ ಸಾಯಿಬಾಬ ಈ ದೇವಸ್ಥಾನದ ವೈಶಿಷ್ಟ್ಯ ಎಂದು ಸಾಗರ್ ಅರಸ್ ತಿಳಿಸಿದ್ದಾರೆ.