ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಒಂದೇ ಕುಟುಂಬದ ಐವರಿಂದ ಮೊದಲ ಮತದಾನ
ಶಹಾಪುರ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 184 ರಲ್ಲಿ ಕೊಲ್ಲೂರು ಒಂದೇ ಕುಟುಂಬದ 5 ಜನ ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಿ ಸಂಭ್ರಮಿಸಿದರು.
ಡಿಕೆಶಿ ಪ್ರತಿಕೃತಿಗೆ ಸಿಡಿ ಹಾರ ಹಾಕಿ ಬೆಂಕಿ ಹಚ್ಚಿ ಪ್ರತಿಭಟನೆ
ರಾಮನಗರ: ಹಾಸನದ ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಬಿಜೆಪಿ ಮುಖಂಡರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಕಾಂಗ್ರೆಸ್ ಆಗ್ರಹ
ಇದು ಬಿಜೆಪಿ- ಜೆಡಿಎಸ್ ನಾಯಕರ ನಾಚಿಕೆಗೇಡಿನ ಸಂಗತಿ. ಪ್ರಜ್ವಲ್ ರೇವಣ್ಣ ಈ ಪ್ರಕರಣವನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಸುಮ್ಮನಿದ್ದ ಬಿಜೆಪಿಯವರು ದೇವರಾಜೇಗೌಡ ಹೇಳಿಕೆ ಬಳಿಕ ಜಾಗೃತರಾಗಿದ್ದಾರೆ. ಮೊದಲು ದೇವರಾಜೇಗೌಡನನ್ನು ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಬೇಕು.
ಚುನಾವಣಾ ನಂತರ ನಿರಾಳಗೊಂಡ ಅಭ್ಯರ್ಥಿಗಳು
ಕಾರ್ಯಕರ್ತರೊಂದಿಗೆ ಮತದಾನ ಕುರಿತು ರಾಜಾ ವೇಣುಗೋಪಾಲ ನಾಯಕ ಚರ್ಚೆ
ಕೆಜಿಎಫ್‌ನಲ್ಲಿ ಮಳೆಯ ಅಬ್ಬರ: ಮನೆಗಳಿಗೆ ನುಗ್ಗಿ ನೀರು
ಬುಧವಾರ ಬೆಳಿಗ್ಗೆ ೩.೩೦ಕ್ಕೆ ಪ್ರಾರಂಭವಾದ ಮಳೆ ಬೆಳಗ್ಗೆ ೭ ಗಂಟೆಯವರೆಗೆ ಎಡೆಬಿಡದೆ ಕೆಜಿಎಫ್ ನಗರದಲ್ಲಿ ೨೮ ಮೀಮೀ ಮಳೆ ಸುರಿದಿದೆ, ಮಳೆಗೆ ಅಕ್ಷರ ರಸ್ತೆಗಳು ಕೆರೆಗಳಾಗಿದ್ದವು, ಇದರಿಂದ ಜನಜೀವನ ಅಸ್ತವ್ಯಸ್ಥವಾಗಿತ್ತು,
ಮಾನವೀಯ ಮೌಲ್ಯ ಬೆಳಸುವುದೇ ರೆಡ್‌ಕ್ರಾಸ್ ಗುರಿ
1859ರಲ್ಲಿ ಇಟಲಿ, ಫ್ರಾನ್ಸ್ ಹಾಗೂ ಆಸ್ಟ್ರೀಯ ದೇಶಗಳ ನಡುವೆ ನಡೆದ 'ಸಲ್ಫರಿನೊ' ಯುದ್ಧದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸ್ವಯಂ ಸೇವಾ ಸಂಸ್ಥೆಯಾದ ರೆಡ್ ಕ್ರಾಸ್ ಅನ್ನು ಸ್ಥಾಪಿಸಿದರು. ಈಗ ಇದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ
ವಿಡಿಯೋ ಬಿಡುಗಡೆ ಹಿಂದೆ ಡಿಕೆಶಿ ಮಾಸ್ಟರ್‌ಮೈಂಡ್: ಸಿಪಿವೈ
ರಾಮನಗರ: ಅಶ್ಲೀಲ ವೀಡಿಯೋಗಳು ಬಹಿರಂಗವಾಗಿರುವುದರ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಸ್ಟರ್ ಮೈಂಡ್ ಎಂಬುದು ಜಗಜ್ಜಾಹೀರಾಗಿದೆ. ಮಹಿಳೆಯರ ಮಾನ ಹರಾಜಾಗಿ ರಾಜ್ಯ ತಲೆತಗ್ಗಿಸುವಂತಾಗಿದೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆಗ್ರಹಿಸಿದರು.
ಅಕ್ಕನ ಮನೆಯಲ್ಲೇ ₹52 ಲಕ್ಷ, ಚಿನ್ನ ಕದ್ದ ತಂಗಿ!
ಮಾಡಿದ್ದ ಸಾಲ ತೀರಿಸಲು ಹಣ ಕೇಳಿದ್ದ ತಂಗಿಗೆ ಹಣ ನೀಡಲು ಅಕ್ಕ ಒಪ್ಪದಿದ್ದಾಗ ಕೀ ನಕಲಿ ಮಾಡಿಸಿ ದುಷ್ಕೃತ್ಯ ಎಸಗಿ ಹಣ, ಚಿನ್ನದ ನಾಣ್ಯ ಜಪ್ತಿ, ಮಾಡಿದ ಯುವತಿಯನ್ನು ಬಂಧನ ಮಾಡಲಾಗಿದೆ.
ಮನೆ ಬಿಟ್ಟವನ ಬಳಿ ಚಿನ್ನ ದೋಚಿದ ಆಟೋ ಚಾಲಕ
ತಂದೆ ಬುದ್ಧಿ ಹೇಳಿದ್ದಕ್ಕೆ ಮನೆ ಬಿಟ್ಟಿದ್ದ ಯುವಕ ಮೆಜೆಸ್ಟಿಕ್‌ಗೆ ತೆರಳಲು ಆಟೋ ಹತ್ತಿದ್ದ ಬಳಿಕ ಮೂತ್ರ ವಿಸರ್ಜನೆ ಹೋದಾಗ ಬ್ಯಾಗ್ ಕಸಿದ ಚಾಲಕ ಅದರಲ್ಲಿದ್ದ ಚಿನ್ನವನ್ನು ಕಸಿದು ಪರಾರಿಯಾಗಿದ್ದಾನೆ.
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣ : ಪ್ರಜ್ವಲ್‌ಗೆ ಬ್ಲೂಕಾರ್ನರ್ ಬಿಸಿ
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಯಾಗಿದೆ.
< previous
1
...
11110
11111
11112
11113
11114
11115
11116
11117
11118
...
14689
next >
Top Stories
ಚೀನಾ ಹಿಂದಿಕ್ಕುವುದು ಅಸಾಧ್ಯವಲ್ಲ : ಮೂರ್ತಿ
ಬೆನ್ಜ್ ಕಾರು ಗ್ರಾಹಕರಲ್ಲಿ ಶೇ.15ರಷ್ಟು ಮಹಿಳೆಯರು
ನನಗೂ ಮದುವೆ ಆಗಬೇಕು ಅನ್ನಿಸುತ್ತಿದೆ : ನಟಿ ರಮ್ಯಾ
‘ಹೈ’ ಒಪ್ಪಿದರೆ ಸಂಪುಟ ಪುನಾರಚನೆ : ಸಿಎಂ
ಚಿಕಿತ್ಸೆ ಫಲಿಸದೇ ಮತ್ತೆ2 ಕೃಷ್ಣಮೃಗಗಳ ಸಾವು