ಉಚ್ಚಾಯಿ ತೇರಿಗೆ ಸಿಲುಕಿ ಹೋಮ್‌ಗಾರ್ಡ್ ಸಾವುಓರ್ವ ಬಾಲಕ, ಇನ್ನೋರ್ವ ಹೋಮ್‌ಗಾರ್ಡ್ ಅಶೋಕ ರೆಡ್ಡಿಗೆ ಗಾಯ, ಆಸ್ಪತ್ರೆಗೆ ದಾಖಲು । ಶರಣಬಸವೇಶ್ವರ ಜಾತ್ರೆಗೆ ಸೂತಕದ ಕರಿನೆರಳು. ರಥೋತ್ಸವದ ಮುನ್ನಾದಿನ ಶುಕ್ರವಾರ ಮಹಾ ದಾಸೋಹ ಅಂಗಳದಲ್ಲಿ ಉಚ್ಚಾಯಿ. ಏಕಾಏಕಿ ನೂಕು ನುಗ್ಗಲು- ಭದ್ರತೆ ಕೆಲಸದಲ್ಲಿದ್ದ ಗೃಹರಕ್ಷಕ ರಾಮು ಮೇಲೆ ಮುಗಿಬಿದ್ದ ಜನ. ಹೋಮ್‌ಗಾರ್ಡ್ ರಾಮು ಚಿಟಗುಪ್ಪ ರಥದ ಗಾಲಿಗಳ ಕೆಳಗೆ ಸಿಲುಕಿ ದಾರುಣವಾಗಿ ಸಾವನ್ನಪಿದ್ದಾರೆ.