ಆಮಿಷಕ್ಕೆ ಒಳಗಾಗಿ ಮತ ಚಲಾಯಿಸದಿರಿ: ನ್ಯಾ.ಪ್ರಭಾಕರ್ ರಾವ್ನಮ್ಮ ಪೂರ್ವಿಕರು ಬರಗಾಲ ಮತ್ತು ಬೇಸಿಗೆಯಲ್ಲಿ ನೀರಿನ ದಾಹ ತಣಿಸಲು ಕೆರೆ-ಕಟ್ಟೆಗಳು ಬಾವಿಗಳ ನಿರ್ಮಿಸಿ ಅವುಗಳು ಬತ್ತದಂತೆ ನೀರು ಇಂಗಿಸುವಿಕೆಯಿಂದ ಜಲವರ್ಧನೆ ಮಾಡಿಕೊಂಡು ನೀರಿನ ಅಭಾವದಿಂದ ಹೊರ ಬರುತ್ತಿದ್ದರು. ಇಂದಿನಂತೆ ಕೊಳವೆ ಬಾವಿ, ನಲ್ಲಿಗಳ ವ್ಯವಸ್ಥೆಗಳು ಇರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ನಮ್ಮ ನಿರ್ಲಕ್ಷ್ಯದಿಂದಾಗಿ, ನೀರು ಕಲುಷಿತಗೊಳಿಸುತ್ತಿದ್ದೇವೆ.