ಈಶ್ವರಪ್ಪ ಆರೋಪ ಸುಳ್ಳಿನ ಕಂತೆ: ಬಿ.ವೈ.ರಾಘವೇಂದ್ರತಂದೆಯ ವಯಸ್ಸಿನವರಾದ ಕೆ.ಎಸ್. ಈಶ್ವರಪ್ಪ ನಮ್ಮ ಕುಟುಂಬದ ವಿರುದ್ಧ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ತಂದೆಯವರಿಂದ ಧರ್ಮ, ಸಂಸ್ಕಾರ ಮತ್ತು ಸಂಸ್ಕೃತಿ ಕಲಿತಿದ್ದೇವೆ. ಕಳೆದ ತಿಂಗಳು ಶಿಕಾರಿಪುರದಲ್ಲಿ ನಡೆದ ಸಮಾವೇಶ ವೇಳೆ ಬಿಎಸ್‌ವೈರನ್ನು ರಾಜಾಹುಲಿ, ವಿಜಯೇಂದ್ರರನ್ನು ಮರಿ ಹುಲಿ ಎಂದು ಕೊಂಡಾಡಿದ್ದರು. ಈ ಪ್ರವೃತ್ತಿ ಕೇವಲ ಎರಡು ವಾರಗಳಲ್ಲಿ ಅವರ ವ್ಯಕ್ತಿತ್ವವೇ ಬದಲಾಗಿದೆ ಏಕೆ?