14ರಂದು ಬಸವ ಸಂಸ್ಕೃತಿ ಅಭಿಯಾನ: ಬಸವ ಶಾಂತಲಿಂಗ ಸ್ವಾಮೀಜಿರಾಜ್ಯ ಸರ್ಕಾರ ಜಗಜ್ಯೋತಿ ಬಸವೇಶ್ವರರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷ ಗತಿಸಿದೆ. ಈ ಹಿನ್ನೆಲೆ ಯುವಜನತೆಗೆ, ಮಕ್ಕಳಿಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಲಿಂಗಾಯತ ಮಠಗಳು ಹಾಗೂ ವಿವಿಧ ಬಸವಪರ ಸಮಿತಿಗಳು ಬಸವ ಸಂಸ್ಕೃತಿ ಅಭಿಯಾನವನ್ನು ರಾಜಾದ್ಯಂತ ನಡೆಸುತ್ತಿವೆ.