ಬಂಗಾರಪೇಟೆ ಅಭಿವೃದ್ಧಿಗೆ ₹ 240 ವೆಚ್ಚದ ಯೋಜನೆಬಂಗಾರಪೇಟೆಗೆ ೨೦೫೮ಕ್ಕೆ ಉದ್ದೇಶಿತ ಅನುದಾನದಲ್ಲಿ ಪಟ್ಟಣದಲ್ಲಿ ಸಿವಿಲೇಜ್ ಲೈನ್ ಯುಜಿಡಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು,ಇದು ಕಾರ್ಯಗತವಾದರೆ ಪಟ್ಟಣದಲ್ಲಿ ಯಾವುದೇ ಚರಂಡಿ,ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುವ ಸಮಸ್ಯೆ ಇರುವುದಿಲ್ಲ. ಪಟ್ಟಣ ಅಭಿವೃದ್ದಿಗೆ ೨೩ ಕೋಟಿ ಮಂಜೂರಾಗಿದೆ