ಮೇ ೧೭ರಂದು ಮಂಡ್ಯದಲ್ಲಿ ಶಿಕ್ಷಕರ ಉದ್ಯೋಗ ಮೇಳಉದ್ಯೋಗ ಮೇಳವು ಬೆಳಗ್ಗೆ ೮ ರಿಂದ ೪ ಗಂಟೆಯವರೆಗೆ ನಡೆಯಲಿದ್ದು, ಮೈಸೂರು ಶೈಕ್ಷಣಿಕ ವಿಭಾಗದ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಇನ್ನಿತರ ಜಿಲ್ಲೆಗಳ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಆಗಮಿಸಿ ಸಂದರ್ಶನದ ಮೂಲಕ ಶಿಕ್ಷಕರನ್ನು ಆಯ್ಕೆ ಮಾಡಲಿದ್ದಾರೆ.