92 ದಾಟಿದರೂ ಎಸ್. ಬಂಗಾರಪ್ಪನವರ ಜನಪ್ರಿಯತೆ ಶಾಶ್ವತಸರ್ವ ಸಮುದಾಯಗಳನ್ನು ತನ್ನೆಡೆಗೆ ಸೆಳೆಯುವ ಆಕರ್ಷಣೀಯ ಶಕ್ತಿ ಮತ್ತು ಎದೆಗಾರಿಕೆ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ರಾಜ್ಯ ಕಂಡ ಜಾತ್ಯಾತೀತ ಮತ್ತು ಪಕ್ಷಾತೀತ ನಾಯಕ ಎಂದು ಮಾಜಿ ಪುರಸಭಾಧ್ಯಕ್ಷ, ಬಿಜೆಪಿ ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಎಂ.ಡಿ. ಉಮೇಶ ಬಣ್ಣಿಸಿದರು.