ಕೋಟ: ಮೂರ್ತೆದಾರರ ಸಹಕಾರಿ ಸಂಘಕ್ಕೆ ೧.೦೬ ಕೋಟಿ ನಿವ್ವಳ ಲಾಭಸಂಘವು ಕೋಟ, ಬಾರ್ಕೂರು, ಸಾಸ್ತಾನ, ಕೊಕ್ಕರ್ಣೆ, ಉಡುಪಿ-ಪುತ್ತೂರು, ಹೂಡೆ ಸೇರಿದಂತೆ ಸಂಘದ ಕಾರ್ಯವ್ಯಾಪ್ತಿಯಲ್ಲಿ ೬ ಬ್ಯಾಕಿಂಗ್ ಶಾಖೆಗಳನ್ನು, ೧೩೧೨೪ ಸದಸ್ಯರ ಬಲ ಹೊಂದಿದೆ. ೧.೩೫ ಕೋಟಿ ರು. ಪಾಲು ಬಂಡವಾಳ, ೭೧.೩೨ ಕೋಟಿ ರು. ಠೇವಣಿ, ೫೪.೦೪ ಕೋಟಿ ರೂ. ಹೊರಬಾಕಿ ಸಾಲ ಇದೆ.