ಫೆಬ್ರವರಿ 2ರಂದು ಭಟ್ಕಳ ಅರ್ಬನ್ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಚುನಾವಣೆಸಚಿವ ಮಂಕಾಳ ವೈದ್ಯರ ಪುತ್ರಿ ಬೀನಾ ವೈದ್ಯ ಸಹಕಾರಿ ಕ್ಷೇತ್ರದ ಪದಾರ್ಪಣೆಗೆ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಬ್ಯಾಂಕಿನ 11 ಸ್ಥಾನಕ್ಕೆ ಒಟ್ಟೂ 27 ಅಭ್ಯರ್ಥಿಗಳು ಆಯ್ಕೆ ಬಯಸಿ ಕಣದಲ್ಲಿದ್ದು, ಚುನಾವಣೆ ರಂಗೇರಿದೆ.