ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸಾಲ ಮಂಜೂರಾತಿ ಅರ್ಜಿ ಶೀಘ್ರ ಇತ್ಯರ್ಥಗೊಳಿಸಲು ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ
ಕರ್ನಾಟಕ ಬ್ಯಾಂಕ್ ವತಿಯಿಂದ ಪಿಎಂ ಸ್ವನಿಧಿ ಯೋಜನೆಯಲ್ಲಿ 36 ಫಲಾನುಭವಿಗಳಿಗೆ ಮಂಜೂರಾದ ಸಾಲವನ್ನು ವಿತರಣೆ ಮಾಡದೇ ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ವಾರದೊಳಗೆ ಎಲ್ಲ ಫಲಾನುಭವಿಗಳಿಗೆ ಸಾಲದ ಮೊತ್ತವನ್ನು ಪಾವತಿಸುವಂತೆ ಜಿಪಂ ಸಿಇಒ ಈಶ್ವರ ಕಾಂದೂ ಸೂಚಿಸಿದರು.
ಗೋಸೇವಕರಿಗೆ ಉತ್ತಮ ಆರೋಗ್ಯ: ಭಕ್ತಿಭೂಷಣ ದಾಸ್ ಗುರೂಜಿ
ಪೊಳಲಿಯ ರಾಧಾ ಸುರಭಿ ಗೋಮಂದಿರದಿಂದ ಹೊರಟ ನಂದಿ ರಥವು ಶಿಕಾರಿಪುರ ಮಾರ್ಗವಾಗಿ ನಗರವನ್ನು ತಲುಪಿದಾಗ ಮಾರಿಕಾಂಬಾ ದೇವಸ್ಥಾನ ಬಳಿ ನಂದಿ ಪೂಜೆ ನೆರವೇರಿಸಿ ಸ್ವಾಗತಿಸಲಾಯಿತು.
ಫೆಬ್ರವರಿ 13ರಂದು ಜೋಯಿಡಾ ತಾಲೂಕಿನ ಉಳವಿ ಮಹಾರಥೋತ್ಸವ
ಜಾತ್ರೆಗೆ ಎತ್ತಿನಗಾಡಿ ಮಾತ್ರ ಅನುಮತಿ ಇದ್ದು, ಕುದುರೆ ಗಾಡಿಗಳಿಗೆ ಅನುಮತಿ ಇಲ್ಲ.
ಈ ಬಾರಿ ಕರಾವಳಿ, ಕದಂಬೋತ್ಸವ ನಡೆಯುತ್ತಾ?
ಪ್ರಸಕ್ತ ವರ್ಷ ಜನವರಿ ತಿಂಗಳು ಕಳೆಯಲು ವಾರ ಬಾಕಿಯಿದ್ದರೂ ಕರಾವಳಿ ಅಥವಾ ಕದಂಬೋತ್ಸವದ ಆಚರಣೆಯ ಜಿಲ್ಲಾಡಳಿತದಿಂದ ಸಿದ್ಧತೆ ನಡೆದಿಲ್ಲ.
ಗೋಕರ್ಣದಲ್ಲಿ ಭಾರತೀಯ ಯುವಕನ ಮದುವೆಯಾದ ಫ್ರಾನ್ಸ್ನ ಯುವತಿ
ಮುಖ್ಯ ಕಡಲತೀರದಲ್ಲಿನ ರೆಸಾರ್ಟ್ವೊಂದರ ನೌಕರ ಹಿಮಾಚಲ ಪ್ರದೇಶದ ದಿನೇಶಕುಮಾರ ಅವರು ಫ್ರಾನ್ಸ್ ದೇಶದ ಕ್ಲಾರಿಷ್ ರಿಚ್ ಜತೆ ಸಪ್ತಪದಿ ತುಳಿದರು.
ತಾತ್ವಿಕ ಆಕ್ಷೇಪಣೆ ವಿರೋಧಿಸುವುದು ಸೈದ್ಧಾಂತಿಕವಾಗಿ ಪರಮ ಅನ್ಯಾಯ: ಡಾ. ಜೋಶಿ
ಚಿತ್ರನಟಿ ಉಮಾಶ್ರೀ ಇತ್ತೀಚೆಗೆ ಹೊನ್ನಾವರಕ್ಕೆ ಆಗಮಿಸಿ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಮಂಥರೆಯ ಪಾತ್ರ ಮಾಡಿದ ಬಳಿಕ ಉಂಟಾದ ಚರ್ಚೆ ಹಿನ್ನೆಲೆ ಡಾ. ಎಂ. ಪ್ರಭಾಕರ ಜೋಶಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೇಶವ ಹೆಗಡೆ ಕೊಳಗಿ ಯಕ್ಷಗಾನದ ಮಾಣಿಕ್ಯ: ಡಾ. ಶಶಿಭೂಷಣ ಹೆಗಡೆ
ನಾನು ಯಕ್ಷಗಾನ ರಂಗದಲ್ಲಿ ಭಾಗವತನಾಗುವುದಕ್ಕೆ ತಂದೆಯವರಾದ ಅನಂತ ಹೆಗಡೆ ಕೊಳಗಿ, ದಿ. ಉಪ್ಪೂರು ನಾರಾಯಣ ಭಾಗವತ್ ಹಾಗೂ ಕೆ.ಪಿ. ಹೆಗಡೆ ಗೋಳಗೋಡ ಅವರು ಕಾರಣ ಎಂದು ಕೇಶವ ಹೆಗಡೆ ಕೊಳಗಿ ತಿಳಿಸಿದರು.
ಯಲ್ಲಾಪುರ ತಾಲೂಕಿನ ಗುಳ್ಳಾಪುರ ಲಾರಿ ದುರಂತದಿಂದ ಕಳಾಹೀನವಾದ ಸಂತೆಗಳು
ಸವಣೂರು ವ್ಯಾಪಾರಸ್ಥರಿಂದ ಕಾಯಂ ಆಗಿ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ಜನರು ಸಹ ಅವರ ಕುಳಿತುಕೊಳ್ಳುವ ಜಾಗ ನೋಡಿ ಬೇಸರ ವ್ಯಕ್ತಪಡಿಸುತ್ತಿರುವುದು ಕಂಡುಬಂತು. ಅನೇಕರು ಅವರ ಭಾವಚಿತ್ರ ನೋಡಿ ಕಣ್ಣೀರಿಟ್ಟರು.
ದೇಶದ ಅಭಿವೃದ್ಧಿಯಲ್ಲಿ ಉದ್ಯಮಿಗಳ ಪಾತ್ರ ಪ್ರಮುಖ: ಶ್ಯಾಮ್ ಕಾಮತ್
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯ ಪ್ರಮುಖ ಪಾತ್ರ ವಹಿಸುತ್ತದೆ.
ಕಾನೂನುಬಾಹಿರ ನೋಟಿಸ್ಗೆ ಶಿರಸಿಯಲ್ಲಿ 5 ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳಿಂದ ಆಕ್ಷೇಪ
ಶಿರಸಿ ಉಪವಿಭಾಗ ಅಧಿಕಾರಿ ಮತ್ತು ಉಪವಿಭಾಗ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷೆ ಕೆ.ವಿ. ಕಾವ್ಯಾರಾಣಿ ಅವರ ಕಚೇರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಆಕ್ಷೇಪಣಾ ಪತ್ರ ಸಲ್ಲಿಸಲಾಯಿತು.
< previous
1
...
77
78
79
80
81
82
83
84
85
...
448
next >
Top Stories
ಪಾಕಿಸ್ತಾನಕ್ಕೆ ಬಾಂಬ್ ಹಾಕುವುದು ಸೈನಿಕರ ಕೆಲಸ : ಸಚಿವ ಜಾರಕಿಹೊಳಿ
ಶಾಸಕರೇ ಕಪ್ಪು ಜಾಕೆಟ್ ಹಾಕ್ಯಾರಾ, ಏನ್ಮಾಡ್ಲಿ ಸಾರ್?
ಅಂಬೇಡ್ಕರ್ ಸೋಲಿಸಿದ್ದು ಆರೆಸ್ಸೆಸ್ ಎಂದು ಸಾಬೀತುಪಡಿಸಿದ್ರೆ ನಿವೃತ್ತಿ’
ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್
ಮೋದಿಯ ‘ಅಚ್ಚೆ ದಿನ್’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ