ಪರೋಲ್ ಪಡೆದ ಅಪರಾಧಿಯಿಂದ ಜೆಡಿಯು ಪರ ಪ್ರಚಾರ ಲೋಕಸಭೆ ಚುನಾವಣೆಗೆ ಬಿಹಾರದಿಂದ ಸ್ಪರ್ಧಿಸಿರುವ ನಿತೀಶ್ ಕುಮಾರ್ ನಾಯಕತ್ವದ ಜನತಾ ದಳದ (ಸಂಯುಕ್ತ) ಅಭ್ಯರ್ಥಿ ಪರ, ಶಸ್ತ್ರಾಸ್ತ್ರ ಪ್ರಕರಣವೊಂದರಲ್ಲಿ ಸೆಂಟ್ರಲ್ ಜೈಲು ಸೇರಿರುವ ಅಪರಾಧಿಯೊಬ್ಬರು ಬೃಹತ್ ರೋಡ್ ಶೋ ಮೂಲಕ ಭಾನುವಾರ ಪ್ರಚಾರ ನಡೆಸಿದ್ದಾರೆ.