ಎಲ್ಲೂ ಹೋಗೋಲ್ಲ, ಮತ್ತೆ ಬರುತ್ತೇವೆ: ನಟ ಅಭಿಷೇಕ್ ಅಂಬರೀಶ್ಐದು ವರ್ಷದ ಹಿಂದೆ ಮಂಡ್ಯದ ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದೆವು. ಅಂಬರೀಶ್ ಅವರ ಪ್ರೀತಿ, ಅಭಿಮಾನ ಎಲ್ಲವೂ ಅಂದು ನಮ್ಮ ಕೈ ಹಿಡಿದಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಎಂತಹ ರಾಜಕೀಯ ಸನ್ನಿವೇಶದಲ್ಲಿದ್ದೇವೆ ಎನ್ನುವುದು ನಿಮಗೆ ಗೊತ್ತಿದೆ. ಚುನಾವಣೆ ಬರುತ್ತೆ, ಹೋಗುತ್ತೆ ಜನರ ಪ್ರೀತಿ-ವಿಶ್ವಾಸ ಶಾಶ್ವತ.