ಮಂಡ್ಯದಿಂದ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆಗೆ ಆಹ್ವಾನ: ಪುಟ್ಟರಾಜುಅಭ್ಯರ್ಥಿ ಮಾಡಲು ಕಾಂಗ್ರೆಸ್ ಕಥೆ ಏನಾಗಿದೆ ಎಂದರೆ ದುಡ್ಡಿರುವ ವ್ಯಕ್ತಿಯನ್ನು ಹುಡುಕುತಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಾಭಿಮಾನಿ ಮಂಡ್ಯ ಜಿಲ್ಲೆಯ ಜನ ಹಣ ಬಲವೋ, ಜನ ಬಲವೋ ಎನ್ನುವುದನ್ನು ತೋರಿಸಿಕೊಡಬೇಕಿದೆ. ಈಗಾಗಲೇ ನನ್ನನ್ನು ಒಮ್ಮೆ ಗೆಲ್ಲಿಸುವುದರೊಂದಿಗೆ ತೋರಿಸಿಕೊಟ್ಟಿದ್ದೀರಿ. ಮತ್ತೊಮ್ಮೆ ಸಾಬೀತುಪಡಿಸುವ ಸನ್ನಿವೇಶ ಎದುರಾಗಿದೆ.