ಕರಾವಳಿ ಹಿಂಸೆ ಸತ್ಯ ಶೋಧನೆಗೆ ಕೆಪಿಸಿಸಿ ನಿಯೋಗಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಅಹಿತರಕ ಘಟನೆ, ಪ್ರಕರಣಗಳ ಸತ್ಯಾಸತ್ಯತೆ ಹಾಗೂ ನೈಜತೆ ಪರಿಶೀಲಿಸಿ ವರದಿ ನೀಡಲು ಕೆಪಿಸಿಸಿಯಿಂದ ಪಕ್ಷದ ಏಳು ಪದಾಧಿಕಾರಿಗಳು, ಮುಖಂಡರನ್ನು ಒಳಗೊಂಡ ನಿಯೋಗ ರಚಿಸಲಾಗಿದೆ.