97445 ಹೆಕ್ಟೇರ್ನಲ್ಲಿ 111398 ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ
Jun 10 2024, 12:30 AM ISTಪ್ರಸಕ್ತ ಮುಂಗಾರು ಹಂಗಾಮಿಗೆ ತಾಲೂಕಿನ ಐದು ಹೋಬಳಿ ಕೇಂದ್ರ ಆಳಂದ, ಖಜೂರಿ, ಮಾದನಹಿಪ್ಪರಗಾ. ನಿಂಬರಗಾ, ನರೋಣಾ ವಲಯಕ್ಕೆ ಕೃಷಿ ಇಲಾಖೆಯ ಲೆಕ್ಕಾಚಾರದಲ್ಲಿ 97445 ಹೆಕ್ಟೇರ್ ಪ್ರದೇಶದಲ್ಲಿ 111398 ಟನ್ ವಿವಿಧ ರೀತಿಯ ಆಹಾರಧಾನ್ಯ ಉತ್ಪಾದನೆ ಗುರಿ ಹೊಂದಿದೆ.