ಸಮಾಜಸೇವಕ ಕೆಪಿಸಿಸಿ ಸದಸ್ಯ ಬಿ.ರೇವಣ್ಣ ಹುಟ್ಟುಹಬ್ಬ ಆಚರಣೆ
Mar 28 2025, 12:31 AM ISTಮೇಲುಕೋಟೆ ಕ್ಷೇತ್ರದ ನನ್ನ ಹಿತೈಷಿ, ಬೆಂಬಲಿಗರು, ಜನತೆಗೆ ನಾನು ರಾಜಕೀಯ ಜನನಾಯಕನಾಗಬೇಕು ಎಂಬ ಬಯಕೆಯಿದೆ. ಆದರೆ, ಅದಕ್ಕೆ ಸೂಕ್ತವಾದ ಕಾಲ ಬಂದಿಲ್ಲ. ಸಮಯ, ಸಂದರ್ಭ, ಕಾಲಾವಕಾಶ, ಸನ್ನಿವೇಶ ಬಂದಾಗ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ.