ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಬಗ್ಗೆ ರಿನಿ ಬಳಿಕ ಹನಿ ಆರೋಪ
Aug 24 2025, 02:01 AM IST ತನಗೆ ರಾಜಕಾರಣಿಯೊಬ್ಬರು 3 ವರ್ಷದಿಂದ ಅನುಚಿತ ಸಂದೇಶಗಳನ್ನು ಕಳಿಸಿ, ಹೋಟೆಲ್‌ಗೆ ಕರೆಯುತ್ತಿದ್ದ ಬಗ್ಗೆ ನಟಿ ರಿನಿ ಜಾರ್ಜ್ ಆರೋಪಿಸಿದ ಬೆನ್ನಲ್ಲೇ ಕೇರಳ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಸ್ಥಾನ ತೊರೆದಿದ್ದ ಶಾಸಕ ರಾಹುಲ್ ಮಮಕೂಟತಿಲ್, ಇನ್ನೂ ಹಲವು ಹೆಂಗಳೆಯರಿಗೆ ಕಿರುಕುಳ ನೀಡಿರುವುದು ಬಯಲಾಗಿದೆ.