ಭಾರತ vs ಜರ್ಮನಿ ಸೆಮಿಫೈನಲ್ ಇಂದು
Dec 14 2023, 01:30 AM ISTಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಭಾರತ, 4ನೇ ಬಾರಿಗೆ ಕಿರಿಯರ ಹಾಕಿ ವಿಶ್ವಕಪ್ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ. ತಂಡದ ಫೈನಲ್ ಹಾದಿಯಲ್ಲಿ ಜರ್ಮನಿ ಎದುರಿದ್ದು, ಗುರುವಾರ ಸೆಮಿಫೈನಲ್‌ನಲ್ಲಿ ಜಯಭೇರಿ ಬಾರಿಸುವುದು ಭಾರತದ ಮುಂದಿರುವ ಗುರಿ.