ಕೊಪ್ಪ ಉದ್ಯೋಗ ಮೇಳ ಯಶಸ್ವಿ: ಟಾಟಾ ಕಂಪನಿಗೆ ೨೫೦ ಜನ ಆಯ್ಕೆ
Oct 30 2025, 01:15 AM ISTಕೊಪ್ಪ, ಉದ್ಯಮಿಗಳಾದ ನಾವು ಉದ್ಯೋಗಮೇಳಗಳಲ್ಲಿ ಪದವೀಧರರ ಆಯ್ಕೆ ಮಾಡುವುದು ಸಹಜ. ಆದರೆ ಈ ಬಾರಿ ಉದ್ಯೋಗಮೇಳದಲ್ಲಿ ಎಸ್ಎಸ್ಎಲ್.ಸಿ, ಪಿಯುಸಿವರಿಗೆ ಸೂಕ್ತ ಕೆಲಸ ಕೊಡಿಸುವ ಯೋಚನೆಯ ಲ್ಲಿದ್ದಾಗ ಟಾಟಾ ಸಂಸ್ಥೆ ಕೆಲಸ ನೀಡಲು ಮುಂದೆ ಬಂದಿರುವುದು ಸ್ವಾಗತಾರ್ಹ ಎಂದು ಅಮ್ಮ ಫೌಂಡೇಶನ್ ಸಂಸ್ಥಾಪಕ ಸುಧಾಕರ್.ಎಸ್.ಶೆಟ್ಟಿ ಹೇಳಿದರು.