ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳಲ್ಲ: ಸಂಸದ ಡಾ.ಕೆ.ಸುಧಾಕರ್ ಆಶ್ವಾಸನೆ
Sep 19 2025, 01:00 AM ISTಅವೈಜ್ಞಾನಿಕವಾಗಿ ರೈಲ್ವೆ ಅಂಡರ್ ಪಾಸ್ ಗಳನ್ನು ನಿರ್ಮಾಣ ಮಾಡಿದ್ದಾರೆ. ಮಳೆ ಬಂದರೆ, ಕಾರುಗಳೂ ಮುಳುಗಡೆಯಾಗುತ್ತಿವೆ. ನಾವು ಹೋರಾಟ ಮಾಡಿ, ಕೇಸುಗಳು ಹಾಕಿಸಿಕೊಂಡಿದ್ದೇವೆ. ಯಾವ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಬುಳ್ಳಹಳ್ಳಿ ರಾಜಪ್ಪ ಮನವಿ ಮಾಡಿದರು.