ನಗರದಲ್ಲಿ ಗಾಂಜಾ ಮತ್ತು ಡ್ರಗ್ಸ್ ಮೇಲೆ ನಿಯಂತ್ರಣ ಹಾಕಿ
Mar 19 2025, 12:37 AM ISTಹಾಸನ ನಗರದಲ್ಲಿ ಗಾಂಜಾ, ಡ್ರಗ್ಸ್ ಸೇರಿದಂತೆ ಇನ್ನಿತರೆ ಚಟುವಟಿಕೆ ನಡೆಸಲಾಗುತ್ತಿದ್ದು, ಇದಕ್ಕೆ ಯುವಕರು ಹಾಳಾಗುತ್ತಿದ್ದಾರೆ. ಕೂಡಲೇ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಒಂದು ತಂಡ ರಚಿಸಿ ತಡೆಹಿಡಿಯಬೇಕು ಎಂದು ಯಂಗ್ ಇಂಡಿಯಾ ಯೂತ್ ಅಧ್ಯಕ್ಷ ಮೆಹರಾಜ್ ಪಾಷಾ ಮನವಿ ಮಾಡಿದರು. ಹಲವಾರು ಸಣ್ಣ ಯುವಕರು ೧೫ ವರ್ಷ, ೧೬ನೇ ಯುವ ವಯಸ್ಸಿನ ಯುವಕರು ಹಾಳಾಗುತ್ತಿದ್ದಾರೆ. ಯುವಕರ ಭವಿಷ್ಯ ನಿಮ್ಮ ಕೈಲಿ ಇದೆ ಎಂದು ಎಚ್ಚರಿಸಿದರು.