ರಷ್ಯಾಗೆ ಕೇಂದ್ರ ಸರ್ಕಾರದ ಎಚ್ಎಎಲ್ನಿಂದ ಸೂಕ್ಷ್ಮ ತಂತ್ರಜ್ಞಾನ : ನ್ಯೂಯಾರ್ಕ್ ಟೈಮ್ಸ್
Apr 01 2025, 12:46 AM ISTಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರ ಸರ್ಕಾರದ ಒಡೆತನದ ಹಿಂದುಸ್ತಾನ್ ಏರೋನಾಟಿಕ್ಸ್ ಲಿ.(ಎಚ್ಎಎಲ್), ರಷ್ಯಾದ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಯೊಂದಕ್ಕೆ ಸೂಕ್ಷ್ಮ ತಂತ್ರಜ್ಞಾನವನ್ನು ನೀಡಿದೆ ಎಂದು ಆರೋಪಿಸಿ ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್’ ವರದಿ ಪ್ರಕಟಿಸಿದೆ.