ಭವಿಷ್ಯದ ಮಾಧ್ಯಮವಾಗಿ ಎಐ ತಂತ್ರಜ್ಞಾನ: ರವಿ ಹೆಗಡೆ
Jul 09 2024, 12:53 AM ISTವಾಟ್ಸ್ಆ್ಯಪ್, ಗೂಗಲ್, ಫೇಸ್ಬುಕ್, ಟ್ವೀಟರ್ (ಎಕ್ಸ್), ಇನ್ಸ್ಟ್ರಾಗ್ರಾಂ ದೊಡ್ಡ ಮಾಧ್ಯಮಗಳೆಂದು ತಿಳಿದುಕೊಂಡಿದ್ದೇವು. ಇದೀಗ ಸಂಕ್ರಮಣದ ಕಾಲ, ಈ ಮಾಧ್ಯಮಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲವನ್ನು ಏಕಕಾಲಕ್ಕ ಓದಿ ಅರ್ಥ ಮಾಡಿಕೊಳ್ಳುವ ಮತ್ತು ಕೇಳಿದ ಮಾಹಿತಿಯನ್ನು ಕ್ಷಣಾಮಾತ್ರದಲ್ಲಿ ಒದಗಿಸುವ ಶಕ್ತಿ ಕೃತಕ ಬುದ್ಧಿಮತ್ತೆಗಿದೆ.