ಕಂಬಳದಲ್ಲಿ ತಂತ್ರಜ್ಞಾನ ಬಳಕೆ ದೊಡ್ಡ ಕೊಡುಗೆ: ಡಾ.ಮೋಹನ ಆಳ್ವ
May 18 2024, 12:32 AM ISTಈ ಸಾಲಿನ 24 ಕಂಬಳಗಳಲ್ಲಿ ಅತೀ ಹೆಚ್ಚು ಬಹುಮಾನ ಪಡೆದ ಮಾನದಂಡದ ಆಧಾರದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ, ಸರಣಿ ಶ್ರೇಷ್ಠ ದ್ವಿತೀಯ ಪ್ರಶಸ್ತಿ, ಸರಣಿ ಶ್ರೇಷ್ಠ ದ್ವಿತೀಯ ಓಟಗಾರರಿಗೆ, ನಮ್ಮ ಕಂಬಳ ಗೌರವ ಸಮ್ಮಾನ, ನಮ್ಮ ಕಂಬಳ ಅಭಿನಂದನೆ ನಮ್ಮ ಕಂಬಳ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.