ತಂತ್ರಜ್ಞಾನ, ನೀರಿನ ಬಳಕೆಯಿಂದ ಕೃಷಿಯಲ್ಲಿ ಲಾಭ: ಪ್ರಗತಿಪರ ಕೃಷಿಕ
Feb 23 2024, 01:51 AM ISTಆಧುನಿಕ ತಂತ್ರಜ್ಞಾನ ಅಳವಡಿಕೆ ಜತೆಗೆ ಮಳೆ ನೀರನ್ನು ಸಂರಕ್ಷಿಸಿ ಮಿತವಾಗಿ ಬಳಕೆ ಮಾಡಿ ಪರ್ಯಾಯ ಬೆಳೆಗಳನ್ನು ಬೆಳೆದರೆ ಕೃಷಿ ಕಾಯಕದಲ್ಲಿ ಲಾಭ ಹೊಂದಬಹುದು ಎಂದು ಪ್ರಗತಿಪರ ಕೃಷಿಕ ಎಂ.ಟಿ.ಕೃಷ್ಣೇಗೌಡ ಸಲಹೆ ನೀಡಿದರು. ಅರಕಲಗೂಡಲ್ಲಿ ಹಳ್ಳಿಧ್ವನಿ ಹಾಗೂ ರೇಡಿಯೋ ಕಿಸಾನ್ ದಿವಸ-24 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.