ಭಾರತೀಯರಲ್ಲೂ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಸಮೃದ್ಧವಾಗಿದೆ: ಪ್ರೊ.ಕೆ.ಸದಾಶಿವ ಅಭಿಪ್ರಾಯ
Dec 13 2024, 12:48 AM ISTಗತಿಸಿದ ಘಟನೆಗಳ ಅಧ್ಯಯನದಿಂದ ಮಾನವನ ಉಗಮದ ಮೂಲ, ಚಲನೆ, ಚಿಂತನೆ, ಅವನ ಬದುಕಿನ ಸ್ಥಿತ್ಯಂತರಗಳನ್ನು ಹಾಗೂ ಸಾಮ್ರಾಜ್ಯಗಳ ಬೆಳವಣಿಗೆ, ವಿಸ್ತರಣೆ, ಪತನದ ಕಥಾನಕಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಸ್ವಾತಂತ್ಯ ಬಂದಮೇಲೆ ರಾಜಪ್ರಭುತ್ವ ನೇಪಥ್ಯಕ್ಕೆ ಸರಿದು, ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದೆ. ಇಂದು ಯಾವ ರಾಜ ಮಹಾರಾಜರುಗಳಿಲ್ಲ.