ಖಲೀಫಾ, ಘಜ್ವಾ ಉಗ್ರ ಜಾಲ ಸೆರೆ- ದೇಶವನ್ನು ಖಿಲಾಫತ್ ಮಾಡಲು ಹೊಂಚು ಹಾಕಿದ್ದ ಐವರ ಬಂಧನ- ದೆಹಲಿ ಪೊಲೀಸ್ ಬೇಟೆ । 6 ತಿಂಗಳಿಂದ ನಿಗಾ ಇಟ್ಟು ಕಾರ್‍ಯಾಚರಣೆಟಾಪ್- ಬೋನಿಗೆ- ಪಾಕ್ ಸೂಚನೆಯಂತೆ ಸಂಚು ಮಾಡುತ್ತಿದ್ದವರು ಅಂದರ್
Sep 12 2025, 12:06 AM ISTಪಾಕಿಸ್ತಾನದೊಂದಿಗೆ ನಂಟು ಹೊಂದಿರುವ ಹಾಗೂ ಭಾರತವನ್ನು ‘ಖಲೀಫಾ ದೇಶ’ (ಇಸ್ಲಾಮಿಕ್ ದೇಶ) ಮಾಡುವ ಉದ್ದೇಶ ಹೊಂದಿದ್ದ ‘ಖಿಲಾಫತ್’  ಹಾಗೂ ‘ಘಜ್ವಾ ಎ ಹಿಂದ್’ ಭಯೋತ್ಪಾದಕ ಮಾಡ್ಯೂಲ್ ಅನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಭೇದಿಸಿದೆ. ಈ ಸಂಬಂಧ ಅದು  ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದ್ದು, 5 ಶಂಕಿತ ಉಗ್ರರನ್ನು ಬಂಧನ ಮಾಡಿದೆ.