ನಕಲಿ ಪಹಣಿ, ಕಾರೇಹಳ್ಳಿ ಕಾವಲು ಸಮಸ್ಯೆ ಬಗೆಹರಿಸಲು ಗ್ರಾಮಸ್ಥರ ಆಗ್ರಹ
Oct 19 2025, 01:00 AM ISTಕಡೂರು, ನಕಲಿ ಪಹಣಿ, ವೃದ್ಧಾಪ್ಯ ವೇತನ, ಗ್ರಾಮಕ್ಕೆ ಪಶು ಆಸ್ಪತ್ರೆ, ಎಂವಿಎಸ್.ಎಸ್ ಘಟಕ ಸ್ಥಾಪನೆ, ಶಾಲಾ ಕೊಠಡಿ ದುರಸ್ತಿ, ಕಾರೇಹಳ್ಳಿ ಕಾವಲು ಸಾಗುವಳಿ ಚೀಟಿ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕೆಂದು ಜಿಗಣೆಹಳ್ಳಿ ಗ್ರಾಮಸ್ಥರು ಶಾಸಕ ಕೆ.ಎಸ್.ಆನಂದ್ ಗೆ ಆಗ್ರಹಿಸಿದರು.