ನಕಲಿ ಔಷಧ ಪೂರೈಕೆ ತನಿಖೆಗೆ ಒತ್ತಾಯ
Dec 09 2024, 12:49 AM ISTರಾಜ್ಯದ ವಿವಿಧೆಡೆ ಗರ್ಭಿಣಿ, ಬಾಣಂತಿಯರು, ನವಜಾತ ಶಿಶುಗಳ ಸಾವುಗಳು ಸಂಭವಿಸುತ್ತಿದ್ದರೂ, ನಕಲಿ ಔಷಧಿ ಪೂರೈಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಸಚಿವ ದಿನೇಶ ಗುಂಡೂರಾವ್, ಶರಣು ಪ್ರಕಾಶ ಪಾಟೀಲ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.