ನಕಲಿ ಕಾಂಗ್ರೆಸ್ಸಿನ, ನಕಲಿ ಗಾಂಧಿಗಳ ನೇತೃತ್ವದ ಗಾಂಧಿ ಭಾರತ ಸಮಾವೇಶ: ಜೋಶಿ
Jan 20 2025, 01:30 AM ISTಮಹಾತ್ಮ ಗಾಂಧೀಜಿ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ತಿಳಿಸಿದ್ದರು. ಅವರು ಹೇಳಿದಂತೆ ಮಾಡಿದ್ದರೆ ಇಂದು ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿಯೇ ಇರುತ್ತಿರಲಿಲ್ಲ. ಈಗಲೂ ಪಕ್ಷವು ಎ ದಿಂದ ಝಡ್ ವರೆಗೆ ಮುಗಿದು ಹೋದ ಕಥೆ. ಇದು ಓರಿಜಿನಲ್ ಕಾಂಗ್ರೆಸ್ ಅಲ್ಲ, ಡುಪ್ಲಿಕೇಟ್.