ಪ್ರಿನ್ಸೆಸ್ ರಸ್ತೆ ನಕ್ಷೆ ನಕಲಿ ಆರೋಪ ಶುದ್ಧಸುಳ್ಳು: ಸಂದೇಶ್ ಸ್ವಾಮಿ ಸ್ಪಷ್ಟನೆ
Jan 07 2025, 12:16 AM ISTಇತ್ತೀಚೆಗೆ ಹೇಳಿಕೆ ನೀಡಿರುವ ಎಂ.ಲಕ್ಷಣ ಅವರು, ನಾನು ಬಿಡುಗಡೆ ಮಾಡಿರುವ ನಕ್ಷೆ ಸ್ಯಾಟ್ ಲೈಟ್ ಪ್ರಿಂಟ್ ಔಟ್ ತೆಗೆದುಕೊಂಡು ಅದರ ಮೇಲೆ ಅಕ್ಷರಗಳನ್ನು ಬರೆದಿರುವುದು ಸ್ಪಷ್ಟವಾಗಿದೆ. ಸೃಷ್ಟಿಸಲಾದ ಮ್ಯಾಪ್ ಅನ್ನು ಸಂಸದರು ಸಲ್ಲಿಸಿದ್ದಾರೆ ಎಂದು ದೂರಿರುವುದು ಸತ್ಯಕ್ಕೆ ದೂರವಾದ ಸಂಗತಿ.