ಮೆಟ್ರೋ ಕಾಮಗಾರಿಗೆ ಕೇಂದ್ರದಿಂದ ₹20 ಸಾವಿರ ಕೋಟಿ ಅನುದಾನ
Aug 12 2025, 12:30 AM ISTಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಜತೆಗೆ ಉಳಿದಿದ್ದನ್ನು ಸಾಲ ಸೇರಿದಂತೆ ಇತರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ನರೇಂದ್ರ ಮೋದಿ ಅವರು ವೇದಿಕೆ ಮೇಲೆ ಇದಕ್ಕೆ ಉತ್ತರ ಕೊಟ್ಟು ಸಣ್ಣವರಾಗಲಿಲ್ಲ. ಇದು ರಾಜಕೀಯ ವೇದಿಕೆಯೂ ಅಲ್ಲ. ಸರ್ಕಾರದ ಹಣವಲ್ಲ, ಜನರ ಹಣ ಎಂದಷ್ಟೇ ಹೇಳಿದ್ದಾರೆ. ಪಕ್ಷದ ಸೈನಿಕರಾದ ನಾವೆಲ್ಲ ಇದಕ್ಕೆ ಉತ್ತರ ಕೊಡುತ್ತೇವೆ.