ಮೆಟ್ರೋ ಹಸಿರು, ನೇರಳೆ ಮಾರ್ಗದಲ್ಲಿ ಪ್ಲಾಟ್ಫಾರ್ಮ್ ಪಿಎಸ್ಡಿ ಅಳವಡಿಕೆಗೆ ₹ 500 ಕೋಟಿ ವೆಚ್ಚ
Aug 23 2024, 01:10 AM IST‘ನಮ್ಮ ಮೆಟ್ರೋ’ಗೆ ಹಸಿರು, ನೇರಳೆ ಮಾರ್ಗದಲ್ಲಿ ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ (ಪಿಎಸ್ಡಿ) ಅಳವಡಿಕೆಗೆ ಒತ್ತಾಯ ಹೆಚ್ಚಾಗಿದ್ದು, ಇದರ ಅಳವಡಿಕೆಗೆ ಸುಮಾರು ₹ 450 - ₹ 500 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಹೇಳಿದೆ.