ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಕೊರೆಯಲು ಅಡ್ಡಿಯಾದ ಕಲ್ಲಿನ ಪದರ
Jun 09 2024, 01:30 AM ISTಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋ ಮಾರ್ಗದಲ್ಲಿ ನಡೆಯುತ್ತಿರುವ ಅಂತಿಮ ಹಂತದ ಸುರಂಗ ಕಾಮಗಾರಿಯಲ್ಲಿ ಕಲ್ಲಿನ ಪದರ ಅಡ್ಡಿಯಾದ ಕಾರಣ ಟಬಿಎಂ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದು, ನಿಗದಿತ ಆಗಸ್ಟ್ನಲ್ಲಿ ಸುರಂಗ ಪೂರ್ಣಗೊಳ್ಳುವುದು ಅನುಮಾನ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿದೆ.