• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಶುಕ್ಲಾ ಪ್ರಯಾಣದ ರಾಕೆಟ್‌ ದುರಂತ ತಪ್ಪಿಸಿದ್ದು ಇಸ್ರೋ!

Jun 15 2025, 06:51 AM IST

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ಹೊತ್ತೊಯ್ಯಲಿದ್ದ ಆಕ್ಸಿಯೋಂ-4 ಮಿಷನ್‌ನ ರಾಕೆಟ್‌ನಲ್ಲಿದ್ದ ದೋಷವನ್ನು ಪತ್ತೆ ಹಚ್ಚುವ ಮೂಲಕ ಇಸ್ರೋ ವಿಜ್ಞಾನಿಗಳು ಬಹುದೊಡ್ಡ ದುರಂತವೊಂದನ್ನು ತಪ್ಪಿಸಿದರು ಎಂಬ ವಿಷಯ ಬೆಳಕಿಗೆ ಬಂದಿದೆ.

ರಾಕೆಟ್‌ ವೈಫಲ್ಯ : ಕಕ್ಷೆ ಸೇರಲು ಇಸ್ರೋ ಉಪಗ್ರಹ ವಿಫಲ

May 19 2025, 12:14 AM IST

ಬೇಹುಗಾರಿಕೆ, ಕಣ್ಗಾವಲು ಸೇರಿದಂತೆ ಹಲವು ಉದ್ದೇಶಗಳಿಗೆ ಮಹತ್ವದ್ದಾದ ಭೂಪರಿವೀಕ್ಷಣಾ ಉಪಗ್ರಹ (ಇಒಎಸ್‌-09) ಉಡ್ಡಯನ ವಿಫಲವಾಗಿದೆ. ಉಪಗ್ರಹ ಹೊತ್ತುಕೊಂಡು ಯಶಸ್ವಿಯಾಗಿ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಪಿಎಸ್‌ಎಲ್‌ವಿ ರಾಕೆಟ್‌ನ ಮೂರನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಉಡ್ಡಯನ ವಿಫಲ 

ಮೊದಲ ಖಾಸಗಿ ಪಿಎಸ್‌ಎಲ್‌ವಿ ರಾಕೆಟ್‌ ವರ್ಷಾಂತ್ಯಕ್ಕೆ ಉಡ್ಡಯನ

Feb 19 2025, 12:46 AM IST
ಇದುವರೆಗೂ ಕೇವಲ ಇಸ್ರೋ ನಿರ್ಮಿಸುತ್ತಿದ್ದ ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು ಇದೇ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದ್ದು, ಅದು ವರ್ಷಾಂತ್ಯಕ್ಕೆ ಉಪಗ್ರಹ ಹೊತ್ತು ಆಗಸಕ್ಕೆ ನೆಗೆಯುವ ನಿರೀಕ್ಷೆ ಇದೆ.

ಫ್ರಾನ್ಸ್‌ಗೆ ಭಾರತದ ಪಿನಾಕಾ ರಾಕೆಟ್‌ ಆಫರ್‌ ಕೊಟ್ಟ ಮೋದಿ : ರಕ್ಷಣಾ ಮಾತುಕತೆ ಸೇರಿ ವಿವಿಧ ವಿಷಯಗಳ ಚರ್ಚೆ

Feb 13 2025, 12:48 AM IST
ರಕ್ಷಣಾ ಮಾತುಕತೆ ಸೇರಿ ವಿವಿಧ ವಿಷಯಗಳ ಚರ್ಚೆಗಾಗಿ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ವೇಳೆ ಭಾರತದ ಪಿನಾಕಾ ರಾಕೆಟ್‌ ಸಿಸ್ಟಂ ಅನ್ನು ಫ್ರಾನ್ಸ್‌ಗೆ ಪೂರೈಸುವ ಆಫರ್‌ ಅನ್ನು ಫ್ರಾನ್ಸ್‌ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

1963ರ ನ.21ರಂದು ಅಮೆರಿಕದ ರಾಕೆಟ್‌ ಬಳಸಿ ಇಸ್ರೋ ಮೊದಲ ಉಡ್ಡಯನ : ಇಂದು 100ನೇ ಉಡ್ಡಯನ ಮುಕುಟ

Jan 29 2025, 01:31 AM IST
1963ರ ನ.21ರಂದು ಅಮೆರಿಕದ ರಾಕೆಟ್‌ ಬಳಸಿ ಮೊದಲ ಬಾರಿಗೆ ಉಪಗ್ರಹ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಬುಧವಾರ ತನ್ನ 100ನೇ ಉಡ್ಡಯನ ನಡೆಸಲಿದೆ.

ಮಾನವ ರಹಿತ ಗಗನಯಾನ ಯೋಜನೆ : ಎಚ್‌ಎಲ್‌ವಿಎಂ-3 ರಾಕೆಟ್‌ ಜೋಡಣೆ ಕಾರ್‍ಯ ಅಧಿಕೃತವಾಗಿ ಶುರು

Dec 19 2024, 12:30 AM IST
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಲ್ಲಿ ಮಾನವರಹಿತ ಗಗನಯಾನ ಯೋಜನೆ ಭಾಗವಾಗಿ ಎಚ್‌ಎಲ್‌ವಿಎಂ-3 ರಾಕೆಟ್‌ ಜೋಡಣೆ ಕಾರ್ಯಕ್ಕೆ ಬುಧವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಸೌರ ಅಧ್ಯಯನದ ‘ಪ್ರೋಬಾ- 3’ ಯೋಜನೆಯ 2 ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್‌ ಯಶಸ್ವಿ ಉಡಾವಣೆ

Dec 06 2024, 09:00 AM IST
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ‘ಪ್ರೋಬಾ- 3’ ಯೋಜನೆಯು 2 ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್‌, ಶ್ರೀಹರಿಕೋಟದ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡು, ಯಶಸ್ವಿಯಾಗಿ ಕಕ್ಷೆ ಸೇರಿದೆ.

ಲೆಬನಾನ್‌ನ ಹಿಜ್ಬುಲ್ಲಾ ನಡುವಿನ ಸಂಘರ್ಷ ತೀವ್ರ - ಉಗ್ರರಿಂದ ಇಸ್ರೇಲ್‌ ಮೇಲೆ ಮತ್ತೆ 90 ರಾಕೆಟ್‌ ದಾಳಿ

Nov 11 2024, 11:48 PM IST
ಇಸ್ರೇಲ್‌ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಉಗ್ರರು ಸೋಮವಾರ ಇಸ್ರೇಲ್‌ನ ಉತ್ತರ ಭಾಗದ ಮೇಲೆ 90 ರಾಕೆಟ್‌ ದಾಳಿ ನಡೆಸಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಕೆಳಗಿಳಿಯುವ ರಾಕೆಟ್‌ ಬೂಸ್ಟರ್‌ ‘ಕ್ಯಾಚ್‌’ ಮಾಡಿದ ಸ್ಪೇಸ್‌ಎಕ್ಸ್‌ - ಉಡಾವಣೆಗೊಂಡ 7 ನಿಮಿಷಗಳ ನಂತರ ಭೂಮಿಗೆ

Oct 14 2024, 08:31 AM IST

ಅಪರೂಪದ ಎಂಜಿನಿಯರಿಂಗ್ ಸಾಧನೆಯೊಂದರಲ್ಲಿ ಭೂಮಿಗೆ ಮರಳಿದ ‘ಸ್ಟಾರ್‌ಶಿಪ್ ರಾಕೆಟ್ ಬೂಸ್ಟರ್’ ಅನ್ನು ಎಲಾನ್‌ ಮಸ್ಕ್‌ ಒಡೆತನದ ‘ಸ್ಪೇಸ್‌ಎಕ್ಸ್’ ಕಂಪನಿ ಯಶಸ್ವಿಯಾಗಿ ಭಾನುವಾರ ‘ಕ್ಯಾಚ್’ ಮಾಡಿದೆ.

ನಿರೀಕ್ಷೆಯಂತೆ ಪಿಎಸ್ಎಲ್‌ವಿ ರಾಕೆಟ್‌ ಮೇಲ್ಭಾಗ ಮರಳಿ ಭೂಮಿಗೆ

Oct 09 2024, 01:39 AM IST
: ದಾಖಲೆಯ 104 ಉಪಗ್ರಹಗಳನ್ನು ಹೊತ್ತು 7 ವರ್ಷಗಳ ಹಿಂದೆ ನಭಕ್ಕೆ ಹಾರಿದ್ದ ಪಿಎಸ್‌ಎಲ್‌ವಿ-37 ರಾಕೆಟ್‌ನ ಮೇಲಿನ ಭಾಗ ಇದೀಗ ನಿರೀಕ್ಷೆಯಂತೆ ಭೂಮಿಯ ವಾತಾವರಣಕ್ಕೆ ಮರಳಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧಾ ಸಂಸ್ಥೆ (ಇಸ್ರೋ) ತಿಳಿಸಿದೆ.
  • < previous
  • 1
  • 2
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved