ಮಾಜಿ ಪ್ರಧಾನಿ ನೆಹರೂ ವಕ್ಫ್ ಗೊಂದಲ ಮಹಾಪಿತಾಮಹ: ಛಲವಾದಿ
Dec 07 2024, 12:33 AM ISTವಕ್ಫ್ ಗೊಂದಲ, ಗದ್ದಲಗಳಿಗೆಲ್ಲಾ ಕಾಂಗ್ರೆಸ್ಸೇ ನೇರ ಹೊಣೆಯಾಗಿದೆ. ಅವರ ಸರ್ಕಾರ ನೀಡಿದ ಪರಮಾಧಿಕಾರದಿಂದಲೇ ವಕ್ಫ್ ಬೋರ್ಡ್ ರಾಜ್ಯದಲ್ಲಿ ಸರ್ವಾಧಿಕಾರಿಯಂತೆ ಜನಸಾಮಾನ್ಯರು, ರೈತರು, ಅಮಾಯಕರು, ಮಠ- ಮಂದಿರಗಳ ಆಸ್ತಿ, ನಿವೇಶನ, ಜಮೀನುಗಳನ್ನು ಕಬಳಿಸುತ್ತಿದೆ ಎಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.