• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ನೇತೃತ್ವದಲ್ಲಿ ನಾಳೆ ವಕ್ಫ್‌ ಹಟಾವೋ

Dec 03 2024, 12:33 AM IST
ಡಿ.4ರಂದು ಬೆಳಿಗ್ಗೆ 10.30ಕ್ಕೆ ಗಾಂಧಿಗಂಜ್‌ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾರ್ವಜನಿಕ ಸಭೆ ನಡೆಸಿ ಸುಮಾರು 15 ಸಾವಿರ ಜನರೊಂದಿಗೆ ಪ್ರತಿಭಟನಾ ರ್ಯಾಲಿಯನ್ನು ಆರಂಭಿಸಲಾಗುವುದು ಎಂದು ಈಶ್ವರಸಿಂಗ್ ಠಾಕೂರ್ ತಿಳಿಸಿದರು.

ವೈಎಸ್‌ಆರ್‌ ಅವಧಿಯಲ್ಲಿ ರಚನೆಯಾಗಿದ್ದ ಆಂಧ್ರ ವಕ್ಫ್‌ ಬೋರ್ಡ್‌ ಆಡಳಿತ ಮಂಡಳಿ ವಿಸರ್ಜನೆ

Dec 02 2024, 01:20 AM IST

ಈ ಹಿಂದಿನ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ಆಂಧ್ರ ವಕ್ಫ್‌ ಬೋರ್ಡ್‌ದ ಆಡಳಿತ ಮಂಡಳಿಯನ್ನು ಬಿಜೆಪಿ ಮೈತ್ರಿಕೂಟದ ಭಾಗವಾಗಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಇದೀಗ ವಿಸರ್ಜನೆ ಮಾಡಿದೆ. 

ವಕ್ಫ್‌ ಬೋರ್ಡ್‌ನ ಬೆಂಬಲಿಸುವವರು ಗೋಸುಂಬೆ ರಾಜಕಾರಣಿಗಳು: ಮಾಜಿ ಸಂಸದ ಪ್ರತಾಪ ಸಿಂಹ

Dec 01 2024, 01:35 AM IST

ವಕ್ಫ್‌ ಬೋರ್ಡ್ ಕರ್ನಾಟಕದಲ್ಲಿ 6 ಲಕ್ಷ 20 ಸಾವಿರ ಎಕರೆ ಹಾಗೂ ಭಾರತದಲ್ಲಿ 38 ಲಕ್ಷ ಎಕರೆ ಭೂಮಿಯನ್ನು ಪಡೆಯುವ ಹುನ್ನಾರ ನಡೆಸಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ವಕ್ಫ್‌ ಮಸೂದೆ ಮಂಡನೆ ಅನುಮಾನ? ಮುಂದಿನ ಅಧಿವೇಶನದವರೆಗೂ ವಿಸ್ತರಣೆಗೆ ಮನವಿ

Nov 28 2024, 12:30 AM IST
ವಕ್ಪ್‌ ಕಾಯ್ದೆ ತಿದ್ದುಪಡಿ ಕುರಿತು ವರದಿ ನೀಡಲು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿ, ತನ್ನ ಅವಧಿಯನ್ನು ಮುಂದಿನ ಬಜೆಟ್‌ ಅಧಿವೇಶನದ ಅಂತ್ಯದವರೆಗೂ ವಿಸ್ತರಣೆ ಮಾಡುವಂತೆ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಕೋರಲು ಸರ್ವಾನುಮತದಿಂದ ನಿರ್ಧರಿಸಿದೆ.

ವಕ್ಫ್‌ ಹೋರಾಟ ವಿಚಾರ : ಭಿನ್ನರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಾರ್ನಿಂಗ್‌!

Nov 27 2024, 01:30 AM IST
ವಕ್ಫ್‌ ಹೋರಾಟ ವಿಚಾರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತ್ಯೇಕ ಹೋರಾಟ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ವಕ್ಫ್‌ ಸಂಬಂಧ ಗೆಜೆಟ್ ಅಧಿಸೂಚನೆ ರದ್ದುಪಡಿಸಲು ಆಗ್ರಹ

Nov 27 2024, 01:06 AM IST
ಗದಗ ಜಿಲ್ಲೆಯಾದ್ಯಂತಹ ಎಲ್ಲ ತಾಲೂಕುಗಳಲ್ಲಿ ಕಂದಾಯ ಇಲಾಖೆಯ ಭೂಮಿ ವಕ್ಫ್‌ ಹೆಸರಿನಲ್ಲಿ ವರ್ಗಾಯಿಸಿ ಪಹಣಿಯಲ್ಲಿ ದಾಖಲು ಮಾಡುತ್ತಿದೆ

ಬಿಜೆಪಿ ಒಳಗೇ ವಕ್ಫ್‌ ಸಮರ : ಯತ್ನಾಳ್‌ ಬಣದ ಬೀದರ್‌ ಹೋರಾಟದಲ್ಲಿ ಸಂಘರ್ಷ - ಅಧಿಕೃತ ಪ್ರವಾಸ ಡಿ.4ಕ್ಕೆ

Nov 26 2024, 12:49 AM IST
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಬಿಜೆಪಿ ಬಣ ಸೋಮವಾರ ಬೀದರ್‌ ಮೂಲಕ ಆರಂಭಿಸಿದ ವಕ್ಫ್‌ ವಿರುದ್ಧದ ಹೋರಾಟಕ್ಕೆ ಜಿಲ್ಲಾ ಬಿಜೆಪಿ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ನೂರಕ್ಕೆ ನೂರು ವಕ್ಫ್‌ ತಿದ್ದುಪಡಿ ಮಸೂದೆ ಪಾಸಾಗುವುದಿಲ್ಲ

Nov 26 2024, 12:45 AM IST
ಶಿವಮೊಗ್ಗದ ಸೋಮವಾರ ಭೇಟಿ ನೀಡಿದ್ದ ಸಚಿವ ರಹೀಂಖಾನ್ ಬಿ.ಎಚ್.ರಸ್ತೆಯಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಊಟ ಸವಿದರು.

ಇಂದಿನಿಂದ 1 ವಾರ ಯತ್ನಾಳ್‌ ಟೀಮ್‌ನಿಂದ ವಕ್ಫ್‌ ಹೋರಾಟ - ಜಾರಕಿಹೊಳಿ, ಲಿಂಬಾವಳಿ, ಸಿಂಹ, ಸಿದ್ದೇಶ್ವರ್‌ ಸಾಥ್‌

Nov 25 2024, 06:53 AM IST

ವಕ್ಫ್‌ ವಿರುದ್ಧ ವಿಜಯಪುರ ನಗರ ಶಾಸಕ  ಯತ್ನಾಳ ನೇತೃತ್ವದಲ್ಲಿ ನಡೆಸಲುದ್ದೇಶಿಸಿರುವ ಅಭಿಯಾನಕ್ಕೆ ಬೀದರ್‌ನಲ್ಲಿ ಸೋಮವಾರ ಅಧಿಕೃತವಾಗಿ ಚಾಲನೆ ಸಿಗಲಿದೆ.

ವಕ್ಫ್‌ ವಿರುದ್ಧ ಯತ್ನಾಳ್‌ ಹೋರಾಟಕ್ಕೆ; ಶಾಸಕರ ಗೈರು?

Nov 25 2024, 01:02 AM IST
ಬೀದರ್‌ ಸೇರಿದಂತೆ 5 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿರುವ ಯತ್ನಾಳ್‌ ನೇತೃತ್ವದ ತಂಡ ಸೋಮವಾರ ಇಲ್ಲಿನ ಗಣೇಶ ಮೈದಾನದಲ್ಲಿ ಸಂತ್ರಸ್ತರ ಸಭೆ ನಡೆಸಿ ಅಹವಾಲು ಆಲಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಅಭಿಯಾನ ಆರಂಭಿಸಲಿದೆ.
  • < previous
  • 1
  • ...
  • 5
  • 6
  • 7
  • 8
  • 9
  • 10
  • 11
  • 12
  • 13
  • ...
  • 29
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved