ಜಂಟಿ ಸಂಸದೀಯ ಸಮಿತಿಯ ಕೊನೆ ಸಭೆ : 14 ತಿದ್ದುಪಡಿಯೊಂದಿಗೆ ವಕ್ಫ್ ತಿದ್ದುಪಡಿ ಮಸೂದೆ ರೆಡಿ
Jan 28 2025, 12:48 AM ISTವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆಗೆ ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿಯ ಕೊನೆ ಸಭೆ ಸೋಮವಾರ ನಡೆದಿದ್ದು, ಆಡಳಿತ ಪಕ್ಷ ಪ್ರಸ್ತಾಪಿಸಿದ ಎಲ್ಲಾ ತಿದ್ದುಪಡಿಗಳನ್ನು ಮತದಾನದ ಮೂಲಕ ಅಂಗೀಕರಿಸಲಾಗಿದೆ. ಅಂತೆಯೇ, ವಿಪಕ್ಷಗಳ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ.