ಹಂಪಿ ಉತ್ಸವಕ್ಕೆ ಸಾರ್ವಜನಿಕರಿಗೆ ಆಹ್ವಾನ, ವಿಐಪಿ ಪಾಸು ವಿತರಣೆ
Feb 27 2025, 12:31 AM ISTಫೆ.28 ರಿಂದ ಮಾರ್ಚ್ 2 ವರೆಗೆ ನಡೆಯಲಿರುವ ಹಂಪಿ ಉತ್ಸವಕ್ಕೆ ಸ್ವತಃ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೊಸಪೇಟೆ ನಗರದ ಇಂದಿರಾ ನಗರ, ಮುಕ್ತಿಧಾಮ ಸೇರಿದಂತೆ ವಿವಿಧ ಬಡಾವಣೆಗಳಿಗೆ ತೆರಳಿ ಸಾರ್ವಜನಿಕರನ್ನು ಆಹ್ವಾನಿಸಿ, ವಿಐಪಿ(ಅತಿ ಗಣ್ಯ ವ್ಯಕ್ತಿ) ಪಾಸುಗಳನ್ನು ಬುಧವಾರ ವಿತರಿಸಿದರು.