ಬಾಕ್ಸಿಂಗ್ ಡೇ ಟೆಸ್ಟ್ : ಭಾರತಕ್ಕೆ ಮೊದಲ ದಿನವೇ ಆಸ್ಟ್ರೇಲಿಯಾ ಪಂಚ್! 6 ವಿಕೆಟ್ ನಷ್ಟಕ್ಕೆ 311 ರನ್
Dec 27 2024, 12:46 AM IST1ನೇ ದಿನಾಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 311 ರನ್. ಪಾದಾರ್ಪಣೆಯಲ್ಲೇ ಕಾನ್ಸ್ಟಾಸ್ ಅಬ್ಬರದ ಆಟ. ಖವಾಜ, ಲಬುಶೇನ್, ಸ್ಮಿತ್ ಫಿಫ್ಟಿ, 2 ಅವಧಿಗಳಲ್ಲಿ ಆಸೀಸ್ ಅಬ್ಬರ. ಕೊನೆ ಅವಧಿಯಲ್ಲಿ ಭಾರತಕ್ಕೆ ಯಶಸ್ಸು. ಬೂಮ್ರಾಗೆ 3 ವಿಕೆಟ್.