9 ದೇಶಗಳಲ್ಲಿ 5 ವಿಕೆಟ್ ಗೊಂಚಲು: ವಾರ್ನ್, ಮುರಳೀಧರನ್ ಸಾಲಿಗೆ ಲಯನ್
Mar 04 2024, 01:19 AM ISTನೇಥನ್ ಲಯನ್ ಅವರು ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕಾ ಬಳಿಕ ಕಿವೀಸ್ ನೆಲದಲ್ಲೂ 5 ವಿಕೆಟ್ ಕಿತ್ತ ಸಾಧನೆ ಮಾಡಿದರು.