ಗ್ರಾಪಂ ವ್ಯಾಪ್ತಿಗೂ ಹವಾಮಾನ ಮುನ್ಸೂಚನೆಗೆ ದೇಶೀ ವ್ಯವಸ್ಥೆ!
May 27 2025, 12:18 AM ISTಭೂಕಂಪ, ಭಾರೀ ಮಳೆ, ಭಾರೀ ಉಷ್ಣಮಾರುತ, ಬಿರುಗಾಳಿ ಪ್ರತಿವರ್ಷ ಸಾವಿರಾರು ಜನರನ್ನು ಬಲಿ ಪಡೆಯುತ್ತಿರುವ ಹೊತ್ತಿನಲ್ಲೇ ಗ್ರಾಮ ಪಂಚಾಯತ್ ವ್ಯಾಪ್ತಿಗೂ ಪ್ರತ್ಯೇಕ ಹವಾಮಾನ ಮುನ್ಸೂಚನೆ ನೀಡಬಲ್ಲ, ವಿಶ್ವದಲ್ಲೇ ಅತ್ಯಾಧುನಿಕ ಹವಾಮಾನ ವ್ಯವಸ್ಥೆಯೊಂದನ್ನು ಕೇಂದ್ರ ಸರ್ಕಾರ ಸೋಮವಾರ ಅನಾವರಣಗೊಳಿಸಿದೆ.