ರಾಜ್ಯದಲ್ಲಿ ಈ ಬಾರಿ ಫೆಬ್ರವರಿಗೇ ಬೇಸಿಗೆ ರೀತಿ ಸೆಕೆಯ ಅನುಭವ! ಹವಾಮಾನ ತಜ್ಞರ ಎಚ್ಚರಿಕೆ
Feb 05 2025, 12:36 AM ISTಈವರೆಗೆ ಚಳಿಯಿಂದ ನಡುಗುತ್ತಿದ್ದ ರಾಜ್ಯದ ಜನ ನಿಧಾನವಾಗಿ ಬಿಸಿಲಿನ ತಾಪ ಎದುರಿಸತೊಡಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಬಿಸಿಲ ತಾಪಕ್ಕೆ ಜನ ಬೆವೆತು ಸುಸ್ತಾಗುತ್ತಿದ್ದಾರೆ.