ಹವಾಮಾನ ವೈಪರೀತ್ಯ: ಮಾವು, ಗೇರು ಫಸಲು ಕುಂಠಿತ
Mar 04 2024, 01:21 AM ISTಡಿಸೆಂಬರ್ನಿಂದ ಜನವರಿ ತನಕ ಮಳೆ ಸುರಿದ ಪರಿಣಾಮ ಈ ಬಾರಿ ಫಸಲು ಕುಂಠಿತವಾಗಿದೆ. ಚಳಿಯ ಜೊತೆ ಶುಷ್ಕ ವಾತಾವರಣ, ಬಿಸಿಲು ಇದ್ದರೆ ಮಾತ್ರ ಗೇರು, ಮಾವು, ಹಲಸು ಮರಗಳು ಹೂ ಬಿಡಲು ಪೂರಕವಾಗಿದೆ. ಇಬ್ಬನಿ, ಮೋಡ ಮುಸುಕಿದ ವಾತಾವರಣವಿದ್ದರೆ ಹೂ ಬಿಡಲು ಸಾಧ್ಯವಿಲ್ಲ.