ಹವಾಮಾನ ವೈಪರೀತ್ಯದ ಸವಾಲು ಎದುರಿಸುವ ಉಪಾಯ ಶೋಧಿಸಿ
Jul 23 2024, 12:44 AM ISTತಾಪಮಾನ ಹೆಚ್ಚಳದಿಂದ ಕಾರ್ಮಿಕರ ಉತ್ಪಾದನಾ ಶಕ್ತಿ ಕಡಿಮೆ ಆಗುವುದು, ವಿದ್ಯುತ್ ಶಕ್ತಿ ಬಳಕೆ ಜಾಸ್ತಿ ಆಗುವುದು, ಕೃಷಿ ಇಳುವರಿ ಕಡಿಮೆ ಅಂತಹ ಸಮಸ್ಯೆಗಳು ಎದುರಾಗಲಿವೆ. ಇನ್ನು ಮೂರು ದಶಕಗಳಲ್ಲಿ ದಕ್ಷಿಣ ಏಷ್ಯಾದಲ್ಲಿ ತಾಪಮಾನ 3 ಡಿಗ್ರಿಯಷ್ಟು ಏರಲಿದೆ.